ಅದ್ಭುತ ಗೆ ಯು/ಎ ಸರ್ಟಿಫಿಕೆಟ್
Posted date: 11 Thu, Aug 2016 – 10:49:42 AM

ಚಂದ್ರಗಿರಿ ಕ್ರಿಯೇಷನ್ಸ್ ಲಾಂಛನದಲ್ಲಿ ಚನ್ನವೀರಗೌಡ (ಸಿ.ವಿ.ಜಿ. ಚಂದ್ರು) ನಿರ್ಮಿಸುತ್ತಿರುವ ಅದ್ಭುತ ಚಿತ್ರಕ್ಕೆ ಕಳೆದವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ  ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಹಿಂದೆ  ಸೂರಿಗ್ಯಾಂಗ್  ಚಿತ್ರವನ್ನು ನಿರ್ದೇಶಿಸಿದ್ದು, ಅನ್ಬುಅರಸ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರಕ್ಕೆ ಸೂರ್ಯಕಾಂತ್ ಛಾಯಾಗ್ರಹಣ, ಜ್ಯೂಡ್‌ಸ್ಯಾಂಡಿ - ಸಂಗೀತ, ಮರಿಸ್ವಾಮಿ- ಸಂಕಲನ, ಮನು, ಶ್ರೀನಿವಾಸ - ನೃತ್ಯ   ನಿರ್ದೇಶನ, ಕೆ. ಕಲ್ಯಾಣ್-ಸಾಹಿತ್ಯ, ಜೋನ್ಸ್-ಸಾಹಸ,  ಗಿರಿಗೌಡ- ಸಹನಿರ್ಮಾಪಕರಾಗಿರುವ, ರವೀಂದ್ರ, ದೀಪಾಗೌಡ, ಅಂಜನಾ, ಶ್ರೀನಿವಾಸ್, ರಮೇಶ್‌ಭಟ್, ನಯನ, ಸ್ಟೈಲ್ ಸೀನು, ಸಂಗಮೇಶ್ ಉಪಾಸನೆ, ಮಂಡ್ಯ ಜಗ್ಗು, ಅಗ್ರಹಾರ ಕೃಷ್ಣಮೂರ್ತಿ, ವಿಜಯ್. ಬ್ಯಾಲದ ಕೆರೆ ಚಂದ್ರು ಇನ್ನೂ ಮುಂತಾದವರ ತಾರಾಬಳಗವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed